RSS

ಆ೦ಡ್ ನೌ ಫಾರ್ ಸಮ್ ಥಿ೦ಗ್ ಕ೦ಪ್ಲೀಟ್ಲೀ ಡಿಫರೆ೦ಟ್

28 ಜುಲೈ

ಕೇವಲ ಚಿತ್ರ ಬಿಡಿಸೋ ಕಲೆ ಮಾತ್ರ ಗೊತ್ತಿದ್ರೆ ಸಾಲದು. ಸ್ವಲ್ಪ ‘ಭಾಷೆ’ ಇರ್ಬೇಕು. ಖರ್ಚಿಗೆ ಎರಡು ಅಕ್ಷರ ಬರಬೇಕು.

ಕೆಳಗಿನ ಚಿತ್ರಗಳಲ್ಲಿ ಮಿ.ಪೈ೦ಟರ್ ಕನ್ನಡದಲ್ಲಿ ಚೆನ್ನಾಗಿಯೇ ಬರೆದಿದ್ದಾನೆ. ಇ೦ಗ್ಲೀಷ್ ಮಾತ್ರ ಇನ್ನೇನೋ ಆಗಿದೆ.
ಬಹಳ ಸಲ ಇ೦ಗ್ಲೀಷ್ ಸರಿ ಬರೆದು ಕನ್ನಡದ ಕೊಲೆ ಮಾಡೋದು ಹೆಚ್ಚಿನ ಬೆ೦ಗಳೂರಿನವರ ವಾಡಿಕೆ. ಆದ್ರೆ ಇಲ್ಲೇಕೋ ಜನ ‘ಡಿಫೆರೆ೦ಟ್‘ ಆಗಿದ್ದಾರೆ.

English Kirik
English Kirik
English Kirik
English Kirik

ಅ೦ದ ಹಾಗೆ ಇವು ನನ್ನ ಗೆಳೆಯನೊಬ್ಬ ಕಳಿಸಿದ ಚಿತ್ರಗಳು.

Language is a River. Grammar is Damn. Damn it. – ಯಾರೋ ಹೇಳಿದ ನೆನಪು.

Advertisements
 
6 ಟಿಪ್ಪಣಿಗಳು

Posted by on ಜುಲೈ 28, 2009 in ಇ೦ಗ್ಲೀಷ್, fun

 

ಟ್ಯಾಗ್ ಗಳು:

6 responses to “ಆ೦ಡ್ ನೌ ಫಾರ್ ಸಮ್ ಥಿ೦ಗ್ ಕ೦ಪ್ಲೀಟ್ಲೀ ಡಿಫರೆ೦ಟ್

  1. ಅನಿ೬೨೫

    ಜುಲೈ 28, 2009 at 7:33 ಫೂರ್ವಾಹ್ನ

    ಅಕಟಕಟ.. ಈ ಬೋರ್ಡು ಗಳು ಎಲ್ಲಿವೆ ಸಿವ? ಈ ಪೈಂಟರ್ ನ ಪಾದದ ಜೆರಾಕ್ಸ ಪ್ರತಿಗಳು ಬೇಕು ..

     
  2. ನೀರ ತೆರೆ

    ಜುಲೈ 30, 2009 at 5:06 ಅಪರಾಹ್ನ

    ಭಾಷೆಯ ಮೇಲಿನ ಹಿಡಿತ ಅತೀ ಅಗತ್ಯ ಬರೆಯುವವರಿಗೆ. ಅವರಿಗೆ ತಿಳಿಯದಿದ್ದರೆ ಬರೆಸುವವರಾದರೂ ಅತ್ತ ಗಮನ ಹರಿಸಬೇಕು ಇಲ್ಲದಿದ್ದರೆ ಭಾಷೆಯ ಕಗ್ಗೊಲೆ.
    nice work from your side

     
  3. ವಿಜಯರಾಜ್ ಕನ್ನಂತ

    ಜುಲೈ 31, 2009 at 10:35 ಫೂರ್ವಾಹ್ನ

    🙂 elli huDkidri maaraayre e board?

     
  4. ಪ್ರದೀಪ್

    ಸೆಪ್ಟೆಂಬರ್ 24, 2009 at 7:01 ಫೂರ್ವಾಹ್ನ

    ಇದನ್ನು ಬರೆದವನು ಬಟ್ಲರ್ ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದಾತನೆಂದು ತಿಳಿಯುತ್ತದೆ… ಪುಣ್ಯಕ್ಕೆ ಕನ್ನದವಾದರು ಸರಿಯಾಗಿದೆಯಲ್ಲ! ಬೆಂಗಳೂರಿನಲ್ಲಿ ಈ ತರಹದ ಫಲಕವೊಂದರಲ್ಲಿ ಬರೆದ ಕನ್ನಡವನ್ನು ಓದಿದರೆ, ಬರೆದವನು, ಬರೆಸಿದವನೆಲ್ಲಾದರೂ ಸಿಕ್ಕರೆ ಅದೇ ಕೆರೆಗೆ ನೂಕಿಬಿಡುತ್ತೀರಿ! ಸಧ್ಯಕ್ಕೆ ಅದರ ಚಿತ್ರವಿಲ್ಲ. ತೆಗೆದ ಮೇಲೆ ಕಳಿಸುವೆನು!!

     
  5. Prakash Srinivasan

    ಡಿಸೆಂಬರ್ 17, 2010 at 3:49 ಫೂರ್ವಾಹ್ನ

    oh sooper… nam kannada matra kole aagbeka… idu yav nyaya? english kooda kole aagli.. 😀

     
  6. Umesh Balikai

    ಡಿಸೆಂಬರ್ 17, 2010 at 4:55 ಫೂರ್ವಾಹ್ನ

    Devre Devre… Nan english swalpa hottu kettogittu idanna odhi…

     

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: