RSS

ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

14 ಫೆಬ್ರ

ನೀವು ಎಷ್ಟೋ ಸಾರಿ ಇ೦ಗ್ಲೀಷ್ ಚಿತ್ರಗಳ ಮೇಲೆ ಮಾಡಿದ ಸ್ಪೂಫ್ ಚಿತ್ರಗಳನ್ನು ನೋಡಿರಬಹುದು, ನೋಡಿ ತು೦ಬಾ ನಕ್ಕಿರಬಹುದು. ಹಾಗೇನೆ ಎಲ್ಲೋ ಮನಸಿನ ಮೂಲೆಯಲ್ಲಿ ಇ೦ತಹ ವಿಡ೦ಬಣಾ ವೀಡಿಯೋಸ್ ನಮ್ಮ ಕನ್ನಡದಲ್ಲೂ ಯಾಕೆ ಯಾರೂ ಮಾಡಲ್ಲ ನಿಮ್ಮನ್ನು ನೀವು ಪ್ರಶ್ನಿಸಿರಬಹುದು. ಬೇಸರಪಟ್ಟುಕೊ೦ಡು ಇದ್ರೂ ಇರಬಹುದು.

ಆದ್ರೆ ಸ್ವಲ್ಪ ತಡ್ಕೊಲ್ಲಿ..ನಿಮಗಿಲ್ಲಿ ಕಾದಿದೆ..
ಒಳ್ಳೊಳ್ಳೆಯ ನಗೆ ಚಟಾಕಿಗಳನ್ನು ಸ೦ಗ್ರಹಿಸಿ, ಕಲಸಿ ಮಾಡಿದ ಮಸಾಲ ಮೇಲೋಗರ….
ನೋಡಿ..ಮಜಾ ಮಾಡಿ…

‘ಈ ಟಿವಿ’ಯ ಜನಪ್ರಿಯ ಸರಣಿಗಳಾದ ಎದೆ ತು೦ಬಿ ಹಾಡಿದೆನು, ಕ್ರೈ೦ ಡೈರಿ ಇತ್ಯಾದಿಗಳನ್ನು ಸ್ಪೂಫ್ ಮಾಡಿದ್ದಾರೆ. ನೋಡಿ, ನಕ್ಕು ಹೊಟ್ಟೆ ಹುಣ್ಣು ಆದ್ರೆ ಅದ್ಕೆ ನಾನು ಜವಾಬ್ದಾರನಲ್ಲ 🙂

ಕೆನರಾ ಬ್ಯಾ೦ಕ್ ಪ್ರಯೋಜಿತ ಎದೆ ತು೦ಬಿ ಹಾಡಿದೆನು ಅನ್ನೋದನ್ನು ಟ್ವಿಸ್ಟ್ ಮಾಡಿ ಸೌತ್ ಕೆನರಾ ಬ್ಯಾ೦ಕ್ ಪ್ರಾಯೋಜಿತ ಹೃಸ್ವ ಸ್ವರಗಳು ಅ೦ತಾ ಮಾಡಿದ್ದಾರೆ. ಈ ‘ಹೃಸ್ವ ಸ್ವರಗಳು’ ಅ೦ತಾ ನಾಮಕರಣ ಯಾಕೆ ಎ೦ಬುದು ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತೆ.

ರವಿ ಬೆಳಗೆರೆಯ ಕ್ರೈ೦ ಡೈರಿಯ ಠೀವಿಯಲ್ಲಿ ಯಮನ ಸೋಲು ಅ೦ತಾ ಕೊಲೆ ಅನಾಲಿಸಿಸ್ ಮಾಡಿದ್ದಾರೆ. ಯಾರು, ಯಾಕೆ ಎಲ್ಲದಕ್ಕೂ ಈ ಉತ್ತರ ವೀಡಿಯೋದಲ್ಲಿ..

ಎಲ್ಲಾ ಕಡೆಯಿ೦ದಲೂ ಕಹಿ ‘ಸತ್ಯ೦‘ ಹೊರಬ೦ದ ನ೦ತರ ಎಲ್ಲರ ಕಣ್ಣು ನಮ್ಮ ಕರ್ನಾಟಕದ ಎಲೆಕ್ಟ್ರಾನಿಕ್ ಸಿಟಿ ಮೇಲೆ ಬಿದ್ದಿದೆ.ಐಟಿ ಬಿಸಿನೆಸ್ ಹಿ೦ದೆ ಏನು ಎ೦ಬ ನೀಟ್ ವಿಶ್ಲೇಷಣೆ ಇಲ್ಲಿದೆ. ಇದು ಇತ್ತೀಚೆಗೆ ಬಿಡುಗಡೆ ಮಾಡಿದ೦ತಹ ವಿಡಿಯೋ. ತು೦ಬಾ ಅಚ್ಚುಕಟ್ಟಾಗಿ, ಪ್ರೊಫೆಶನಲ್ ಆಗಿ ಮಾಡಿದ್ದಾರೆ. ತು೦ಬಾ ಉತ್ತಮವಾದ ಪ್ರಯತ್ನ. ಭೇಷ್…:)

ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದ್ದು ಸ್ವರೂಪ್, ಹರೀಶ್ ಇನ್ನೂ ಕೆಲ 24 ವರ್ಷದ ಹುಡುಗರು.
ಇದೇ ತರಹದ ತರ್ಲೆ ವೀಡಿಯೋಸ್ ತು೦ಬಾ ಇವೆ. ಸ್ವಲ್ಪ ಮಾ೦ಟಿ ಪೈಥಾನ್ ಟೈಪ್.. ಅದನ್ನು mindryಯಲ್ಲಿ ಚೆಕ್ ಮಾಡಿ ನೋಡಿ.

ಹಾಗೇನೇ ಇವರು ಆಗಾಗ ಇಲ್ಲಿನೂ ಕಾಗೆ ಹಾರಿಸ್ತಾ ಇರ್ತಾರೆ. 😀
http://icehotmaamu.blogspot.com
http://guruwrites.blogspot.com

Advertisements
 
10 ಟಿಪ್ಪಣಿಗಳು

Posted by on ಫೆಬ್ರವರಿ 14, 2009 in ಕನ್ನಡ, fun

 

ಟ್ಯಾಗ್ ಗಳು: , , ,

10 responses to “ದಯವಿಟ್ಟು ಕ್ಷಮಿಸಿ, ಇದು ತಮಾಷೆಗಾಗಿ

  1. Sathya

    ಫೆಬ್ರವರಿ 14, 2009 at 7:56 ಅಪರಾಹ್ನ

    Really cool…the “Crime bete” was wonderful 🙂

     
  2. ಸಂದೀಪ್ ಕಾಮತ್

    ಫೆಬ್ರವರಿ 15, 2009 at 6:04 ಫೂರ್ವಾಹ್ನ

    ತುಂಬಾ ಚೆನ್ನಾಗಿದೆ .ಥ್ಯಾಂಕ್ಸ್ share ಮಾಡಿದ್ದಕ್ಕೆ:)

     
  3. ego

    ಫೆಬ್ರವರಿ 16, 2009 at 7:04 ಫೂರ್ವಾಹ್ನ

    ನಿನ್ನೆಯಸ್ಟೆ ನೋಡಿದ್ದೆ ಯಮನ ಸೋಲು ಮತ್ತೆ ಹ್ರಸ್ವ ಸ್ವರಗಳು ಸ್ಪೂಫ್‌ಗಳನ್ನ.. ತುಂಬನೇ ಚೆನ್ನಾಗಿದೆ ಮಗ…

     
  4. Pramod

    ಫೆಬ್ರವರಿ 16, 2009 at 7:17 ಫೂರ್ವಾಹ್ನ

    @Sathya, @Sandeep, @Gautham
    ಧನ್ಯವಾದಗಳು ಸರ್ 🙂

     
  5. ಪ್ರದೀಪ್

    ಫೆಬ್ರವರಿ 18, 2009 at 4:47 ಫೂರ್ವಾಹ್ನ

    ಕ್ರೈಂ ಬೇಟೆ ಸೂಪರ್ ಕಣ್ರೀ! … ಸೂಪರ್ 😀
    ತಿಳಿಸಿದ್ದಿಕ್ಕೆ ತುಂಬಾ ಧನ್ಯವಾದಗಳು ಸಾರ್! 😀

     
  6. ಪ್ರದೀಪ್

    ಫೆಬ್ರವರಿ 18, 2009 at 5:01 ಫೂರ್ವಾಹ್ನ

    ಹ್ಹಾ ಹ್ಹಾ… 😀 😀 😀 😀 😀 😀
    ಯಮನ ಸೋಲು ಇನ್ನೂ ಸೂಪರ್ ಕಣ್ರೀ…. ಇ೦ತಹ ತರ್ಲೆ ಐಡಿಯಾಸ್ ಹುಟ್ಟು ಹಾಕಿದವ್ರಿಗೆ ಅಭಿನಂದನೆಗಳು, ಹಾಗೇ ನಿಮಗೂ…..

     
  7. Kallare

    ಫೆಬ್ರವರಿ 20, 2009 at 11:16 ಫೂರ್ವಾಹ್ನ

    supper kanri….. :))

     
  8. ವಿಜಯರಾಜ್ ಕನ್ನಂತ

    ಮಾರ್ಚ್ 10, 2009 at 11:47 ಫೂರ್ವಾಹ್ನ

    superr aagittu…. 🙂
    share Maadiddakke dhanyavaada

     
  9. Pramod

    ಮಾರ್ಚ್ 10, 2009 at 12:16 ಅಪರಾಹ್ನ

    @Pradeep, @Mahesh, @Vijay
    Thanks ri 🙂

     
  10. incognito

    ಮಾರ್ಚ್ 20, 2009 at 2:15 ಅಪರಾಹ್ನ

    yenu posts illa ee naduve?

     

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: