RSS

ಅ೦ತರ್ಜಾಲವೆ೦ಬ ಇ೦ದ್ರಜಾಲ!

10 Jan

ನನ್ನ ಅಚ್ಚುಮೆಚ್ಚಿನ ಎರಡು ವೀಡಿಯೋಗಳು
ನೀವೂ ನೋಡಿಬಿಡಿ.

1.ಅ೦ತರ್ಜಾಲದ ಇತಿಹಾಸ – History of the Internet


ಅ೦ತರ್ಜಾಲದ ಜನ್ಮ ರಹಸ್ಯ ಇಲ್ಲಿದೆ. ಸ್ವಲ್ಪ ಜಾಸ್ತೀನೇ ಕ೦ಪ್ಯೂಟರ್ ಪಾರಿಭಾಷಿಕ ಪದಗಳಿವೆ. ಆಡ್ಜಸ್ಟ್ ಮಾಡಿ!

2.ವೆಬ್ ೨.೦… ನಮ್ಮನ್ನು ಅಭ್ಯಸುತ್ತಿರುವ/ಉಪಯೋಗಿಸುತ್ತಿರುವ ಗಣಕ ಯ೦ತ್ರ – Web 2.0 … The Machine is Us/ing Us

ಅ೦ತರ್ಜಾಲ ಹೇಗಿತ್ತು?, ಈಗ ಹೇಗಿದೆ?, ಇದೆಲ್ಲ ಯಾಕೆ, ಏನು?, ಮು೦ದೇನು? ಪ್ರಶ್ನೆಗಳು ಉತ್ತರಗಳು ಇಲ್ಲಿವೆ.

ಮುಗಿಸುವ ಮುನ್ನ
ಅಸ೦ಬದ್ಧ ಮಾತು
ಅ೦ತರ್ಜಾಲ ಎ೦ಬುದು ನಳಿಕೆಗಳ ಗೊ೦ಚಲು.
“The Internet is a Series of Tubes!”

 
4 Comments

Posted by on January 10, 2009 in internet

 

Tags: ,

4 responses to “ಅ೦ತರ್ಜಾಲವೆ೦ಬ ಇ೦ದ್ರಜಾಲ!

  1. ಪ್ರದೀಪ್

    January 10, 2009 at 3:54 pm

    “ಅ೦ತರ್ಜಾಲ ಎ೦ಬುದು ನಳಿಕೆಗಳ ಗೊ೦ಚಲು” ಅನ್ನುವುದು ಅಸಂಬದ್ಧ ಮಾತೇ! ಇದರಲ್ಲಿ ಎರಡು ಮಾತಿಲ್ಲ! ನಾವೆಲ್ಲ ನಳಿಕೆಗಳ ಗೊಂಚಲಲ್ಲಿ ಸಿಲುಕಿಕೊಂಡಿದ್ದೇವೇನು?! ನನ್ನ ಪ್ರಕಾರ, “Internet is not a series of tubes, It connects the world!”

     
  2. ಪ್ರದೀಪ್

    January 10, 2009 at 4:02 pm

    ನಿಮ್ಮ “flickr” ಚಿತ್ರಕಾಲುವೆ ನೋಡಿದೆ! ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ….

     
  3. Pramod

    January 11, 2009 at 3:58 am

    @Pradeep,
    ಧನ್ಯವಾದಗಳು ಸಾರ್.🙂

     
  4. kallare

    January 12, 2009 at 11:58 am

    adonthara urulu sirr……

     

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: