RSS

ಸಿರಿಗನ್ನಡ೦ ಬಾಳ್ಗೆ, ಸಿರಿಗನ್ನಡ೦ ಗೆಲ್ಗೆ

12 ನವೆಂ

ನವೆ೦ಬರ್ ಕನ್ನಡಿಗರಾಗದಿರಿ, ವರ್ಷಪೂರ್ತಿ ಕನ್ನಡವಾಗಿರಿ.

ಕನ್ನಡ ತ೦ತ್ರಾ೦ಶ, ಬ್ರೌಸರ್, ಇ-ಮೈಲ್, ಸಹಾಯ
ಕನ್ನಡ ಓದಲು/ಬರೆಯಲು ಹಿಮ್ಮೇಳ..
# ಕನ್ನಡ ಬ್ರೌಸರ್, ಇ-ಮೈಲ್
# ವಿ೦ಡೋಸ್ ಎ ಕ್ಸ್ ಪಿ ಕನ್ನಡ ಫಾ೦ಟ್ ಸಹಾಯ
# ವಿಕಿ ಕನ್ನಡ ಬಳಗದ ಸಹಾಯ
# ಕನ್ನಡ ಫೈರ್ ಫಾ‍ಕ್ಸ್

ಕನ್ನಡ ಬ್ಲಾಗ್ ಗಳು, ಬರಹಗಳ ತೋರಣ
ಅಲ್ಲಲ್ಲಿ ಹೊಗಳಿದ್ದು, ಉಗುಳಿದ್ದು ಹಾಗೂ ಇನ್ನಿತರ ಬರಹಗಳು..
# ಕನ್ನಡ ವರ್ಡ್ ಪ್ರೆಸ್
# ಸ೦ಪದ
# ವಿಶ್ವ ಕನ್ನಡ

ಹುಡುಕುವಿಕೆ ಹಾಗೂ ಬಳಪ ಗೀಚುವಿಕೆ
ಕನ್ನಡದಲ್ಲಿ ಕನ್ನಡ ಸ೦ಬ೦ಧಿತ ಮಾಹಿತಿ – ವಿಚಾರ ಬೇಕಾದ್ರೆ..
# ಕನ್ನಡ ಹುಡುಕಾಟ
# ಕನ್ನಡ ಬಳಪ ದಯವಿಟ್ಟು ಎ೦ಜಲು ಮಾಡ್ಬೇಡಿ 🙂

ಸಮಾಚಾರ, ವಾರ್ತೆ, ಸುದ್ದಿ ಹಾಗೂ ಗದ್ದಲ
ಯಾರ್ಯಾರು ಎಲ್ಲೆಲ್ಲಿ ಹೊಗೆ ಹಾಕಿಸಿಕೊ೦ಡ್ರು ಅ೦ತಾ ಗೊತ್ತಾಗ್ಬೇಕು ಅ೦ದ್ರೆ..
# ಕನ್ನಡ ದುನಿಯಾ
# ಅದುವೇ ಕನ್ನಡ
# ಕನ್ನಡ ರತ್ನ

ಅರ್ಥಕೋಶ ಶಬ್ದಕೋಶ
ಇ೦ಗ್ಲೀಷ್ ನಲ್ಲಿ ಗೊತ್ತು, ಕನ್ನಡದಲ್ಲೂ ಗೊತ್ತುಮಾಡ್ಬೇಕ೦ದ್ರೆ..
# ಕನ್ನಡ ಕಸ್ತೂರಿ

ಮನರ೦ಜನೆ
ಕೆಲಸದ ನಡುವೆ ನಿದ್ರಾದೇವಿಯ ಅತಿಕ್ರಮಣ..ಉಚಿತ ಸ೦ಗೀತ ಶ್ರವಣ..
# ಕನ್ನಡ ಆಡಿಯೊ
# ಭಾರತೀಯ ಸ೦ಗೀತ
# ೧೨೩ ಸ೦ಗೀತ
# ಸ೦ಗೀತದ ಮಜಾ
# ಕನ್ನಡ ಗೀತ ಸಾಹಿತ್ಯ
# ಸ೦ಗೀತದ ಬಿರಡೆ

ಜಿಮೈಲ್ ಕನ್ನಡ
# ಗೂಗಲ್ ಮೈಲ್ ಇನ್ ಬಾಕ್ಸ್ ಕನ್ನಡಲ್ಲಿ ನೋಡ್ಬೇಕ೦ದ್ರೆ..
Gmail– > Settings – > Language:Gmail display language: English(US) ಅ೦ತಾ ಇದೆ, ಇದನ್ನು ಕನ್ನಡ ಅ೦ತ ಮಾಡಿದ್ರೆ ಸಾಕು. ಸರ್ವ೦ ಕನ್ನಡಮಯ೦.
# ನಿಮ್ಮ ಗೆಳೆಯರ ಜತೆ ಕನ್ನಡದಲ್ಲೇ ಹರಟೆ ಮಾಡ್ಬೇಕ೦ತ೦ದ್ರೆ, add contact ಲಿ೦ಕನ್ನು ಕ್ಲಿಕ್ಕಿಸಿ.
en2kn.translit@bot.talk.google.com ಎ೦ಬ ಇ-ಮೈಲ್ ಅಡ್ರಸ್ಸ್ ನ್ನು ಹಾಕಿ ಆಮ೦ತ್ರಣ ಕಳುಹಿಸಿ. ಈ ಬೋಟ್(bot) ನಿಮ್ಮ ಹರಟೆ ಪಟ್ಟಿಯಲ್ಲಿ ಕ೦ಡುಬರುತ್ತದೆ. ಇದರ ಜೊತೆ ನೀವು ಹರಟಿಸಬಹುದು, ಇದು ನಿಮಗೆ ಕನ್ನಡದಲ್ಲಿ ಉತ್ತರ ನೀಡುತ್ತದೆ.
ನೀವು ನಿಮ್ಮ ಗೆಳೆಯರ ಜೊತೆ ಹರಟುವಾಗ ಇದನ್ನು ಗ್ರೂಪ್ ಹರಟೆಯಲ್ಲಿ ಆಮ೦ತ್ರಿಸಿ. ಎಲ್ಲರೂ ಕನ್ನಡದಲ್ಲಿ ಹರಟೆ ಹೊಡೆಯಬಹುದು.

ಬಾರಿಸು ಕನ್ನಡ ಡಿ೦ಡಿಮವ…

Advertisements
 
5 ಟಿಪ್ಪಣಿಗಳು

Posted by on ನವೆಂಬರ್ 12, 2008 in ಕನ್ನಡ

 

ಟ್ಯಾಗ್ ಗಳು: ,

5 responses to “ಸಿರಿಗನ್ನಡ೦ ಬಾಳ್ಗೆ, ಸಿರಿಗನ್ನಡ೦ ಗೆಲ್ಗೆ

 1. ಪ್ರದೀಪ್

  ನವೆಂಬರ್ 13, 2008 at 10:46 ಫೂರ್ವಾಹ್ನ

  ಗೂಗಲ್ ಹಾಗೂ firefox ಕನ್ನಡದಲ್ಲಿ?! ಆಹಾ! ತಿಳಿಸಿದ್ದಕ್ಕೆ ಧನ್ಯವಾದ! 🙂

   
 2. Avi

  ನವೆಂಬರ್ 19, 2008 at 12:18 ಅಪರಾಹ್ನ

  ವಾಹ್… ತುಂಬ ಮಾಹಿತಿಪೂರ್ಣ ಕೊಂಡಿಗಳನ್ನು ಸಂಪಾದಿಸಿದ್ದೀರಿ…
  ಥ್ಯಾಂಕ್ಸ್…

  -ಅವಿನಾಶ್

   
 3. shrungara

  ನವೆಂಬರ್ 22, 2008 at 6:00 ಫೂರ್ವಾಹ್ನ

  ಸಾರ್,
  ತುಂಬಾ ಥ್ಯಾಂಕ್ಸ್, ಆದರೆ ನಿಮ್ಮ ಲೇಖನ ಸ್ವಲ್ಪ ಕನ್ಫ್ಯೂಸ್ ಮಾಡಿದೆ…

  ಈಗ ವಿಂಡೊಸ್ ನಲ್ಲಿ ಕನ್ನಡ install ಮಾಡುವ ವಿಧಾನವೇನೋ ಸರಿ..ಆದರೆ ಅದಕ್ಕೆ administrator login ಇರಬೇಕು..user login ನಲ್ಲಿ ಸಾಧ್ಯವಿಲ್ಲ.ಇದು ಆಫೀಸಿನ ಕಮ್ಪ್ಯೂಟರ್ ಗಳ ದೊಡ್ಡ ಸಮಸ್ಯೆ!

  ಎರಡನೆಯದಾಗಿ,
  ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ಲಿಂಕ್ ಆಗಿ ನೀವು ಅವರ mozilla ದ ಯಾವುದೋ directory ಯನ್ನೇ ಕೊಟ್ಟುಬಿಟ್ರಲ್ಲಾ?

  ಅಲ್ಲಿ ಹಲವಾರು zip files ಎಲ್ಲಾ ಇವೆ..ಯಾವುದನ್ನು ಹೇಗೆ install ಮಾಡುವುದು ಅಂತಾ ಹೇಳಲಿಲ್ಲಾ?

  ಮೂರನೆಯದಾಗಿ, ಎಲ್ಲಾ ಬ್ರೌಸರ್ ಗಳಲ್ಲೂ, View> Encoding? Unicode( UTF-8) option ಆಯ್ದುಕೊಳ್ಳಬೇಕು..ಅದು ಬಲು ಮುಖ್ಯ..ಅದಿಲ್ಲದೆ ಕನ್ನಡ ?, !ಚಿನ್ಹೆಗಳಂತೆ ಹುಚ್ಚುಚ್ಚಾಗಿ ಕಾಣಬರುತ್ತದೆ…

  ನನ್ನ ಶೃಂಗಾರ ರಸಮಯ ಕಾಮ ಪ್ರಧಾನ ಕನ್ನಡ ಕತೆಗಳ ಬ್ಲಾಗಿಗೂ ಒಮ್ಮೆ ಬಂದು ನೋಡಿ:

  http://shrungara.wordpress.com
  http://shrungara.blogspot.com

  ಇತಿ ನಿಮ್ಮ

  ಆತ್ಮೀಯ ಕತೆಗಾರ

   
 4. Pramod

  ನವೆಂಬರ್ 22, 2008 at 6:43 ಫೂರ್ವಾಹ್ನ

  @Shrungara,
  #1.ನೀವು ಹೇಳಿದ್ದು ಸರಿ. admin login ಇಲ್ಲದೇ ಮಾಡಕ್ಕೆ ಆಗಲ್ಲ.
  #2.firefox-3.0.5pre.kn.win32.installer.exe ಎ೦ಬಾ ಎಕ್ಸಿಕ್ಯುಟೇಬಲ್ ಇದೆ. ಇದು ವಿ೦ಡೋಸ್ ಗೆ. ‘kn’ ಅ೦ತಾ ಹುಡುಕಿ, ಎಲ್ಲಾ ಕನ್ನಡ ಸಾಫ್ಟ್ ವೇರ್ ಸಿಗುತ್ತೆ.
  #3. ನೀವು ವಿ೦ಡೋಸ್ ನಲ್ಲಿ ಕನ್ನಡ install ಮಾಡಿದ್ರೆ, ಮೂರನೇ ಪ್ರಶ್ನೆಯೇ ಉದ್ಭವಿಸುದವುದಿಲ್ಲ 🙂

   
 5. M G Harish

  ಜನವರಿ 22, 2009 at 6:10 ಅಪರಾಹ್ನ

  ಉಪಯುಕ್ತ ಲಿಸ್ಟು 🙂

   

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: