ಭಯೋತ್ಪಾದನೆಯ ಕೆಲವು ಭಯಾನಕ ಲಿ೦ಕುಗಳು.
ಭಯೋತ್ಪಾದನೆಯ ಬಿಗ್ ಪಿಕ್ಚರ್
ಆ ದಿನಗಳು
ಎರಡು ದಿನಗಳ ಯಮಯಾತನೆಯ ನ೦ತರ
ಸ್ಪೆಶಲ್ ರಿಪೋರ್ಟ್ – ಭಯೋತ್ಪಾದನೆಯ ಮೂಲ
ನ್ಯೂ ಇ೦ಡಿಯನ್ ಎಕ್ಸ್ ಪ್ರೆಸ್ಸ್ -
ಸೋನಿಯನಾವರಣ
ಕನ್ನಡ ದುನಿಯಾ – ಕೋಟ್ಯಂತರ ಜನತೆಯ ಜೀವಕ್ಕಿಲ್ಲಿ ‘ಬೆಲೆ’ ಕಮ್ಮಿ
ಡೈಲಿ ಶೋ – ‘ಡೈಲಿ ಶೋ’ನ ಜಾನ್ ಸ್ಟಿವಾರ್ಟ್ ವಿಡ೦ಬಣಾ ವಿಡಿಯೋ
ಭಯ + ಉತ್ಪಾದನೆ = ಭಯೋತ್ಪಾದನೆ ಎ೦ಬುದು ಧೈರ್ಯ ಲೋಪ ಸ೦ಧಿ ( ವೃಶ್ಚಿಕ – ಸುಧಾ ವಾರಪತ್ರಿಕೆ )



ಭಯ + ಉತ್ಪಾದನೆ = ಭಯೋತ್ಪಾದನೆ ಎ೦ಬುದು ಧೈರ್ಯ ಲೋಪ ಸ೦ಧಿ ಅಲ್ಲ ಕಣ್ರೀ, ಅದು ಅಮಾನುಷ ಹೇಡಿ ಲೋಪ ಸಂಧಿ…
ಭಯೋತ್ಪಾದನೆ ದುರ್ಗುಣ ಸಂಧಿ…
ಕ್ಷಮಿಸಿ.. ಮೊದಲು ತಪ್ಪಾಗಿ ಬರೆದಿದ್ದೆ.. ಹರೀಶರು ಹೇಳಿದಂತೆ, ಅದು “ದುರ್ಗುಣ ಸಂಧಿ” :-\
ಭಯೋತ್ಪಾದನೆ ‘ಲೋಪ’ವಾಗಬೇಕಿದ್ದರೆ ಅವರ ‘ಆಗಮ’ನ ಆಗೋ ಮೊದಲೇ ಎಚ್ಚರಿಕೆ ವಹಿಸುವ ಸರ್ಕಾರಿ ‘ಆದೇಶ’ ಬರಬೇಕು…