ನವೆ೦ಬರ್ ಕನ್ನಡಿಗರಾಗದಿರಿ, ವರ್ಷಪೂರ್ತಿ ಕನ್ನಡವಾಗಿರಿ.
ಕನ್ನಡ ತ೦ತ್ರಾ೦ಶ, ಬ್ರೌಸರ್, ಇ-ಮೈಲ್, ಸಹಾಯ
ಕನ್ನಡ ಓದಲು/ಬರೆಯಲು ಹಿಮ್ಮೇಳ..
# ಕನ್ನಡ ಬ್ರೌಸರ್, ಇ-ಮೈಲ್
# ವಿ೦ಡೋಸ್ ಎ ಕ್ಸ್ ಪಿ ಕನ್ನಡ ಫಾ೦ಟ್ ಸಹಾಯ
# ವಿಕಿ ಕನ್ನಡ ಬಳಗದ ಸಹಾಯ
# ಕನ್ನಡ ಫೈರ್ ಫಾಕ್ಸ್
ಕನ್ನಡ ಬ್ಲಾಗ್ ಗಳು, ಬರಹಗಳ ತೋರಣ
ಅಲ್ಲಲ್ಲಿ ಹೊಗಳಿದ್ದು, ಉಗುಳಿದ್ದು ಹಾಗೂ ಇನ್ನಿತರ ಬರಹಗಳು..
# ಕನ್ನಡ ವರ್ಡ್ ಪ್ರೆಸ್
# ಸ೦ಪದ
# ವಿಶ್ವ ಕನ್ನಡ
ಹುಡುಕುವಿಕೆ ಹಾಗೂ ಬಳಪ ಗೀಚುವಿಕೆ
ಕನ್ನಡದಲ್ಲಿ ಕನ್ನಡ ಸ೦ಬ೦ಧಿತ ಮಾಹಿತಿ – ವಿಚಾರ ಬೇಕಾದ್ರೆ..
# ಕನ್ನಡ ಹುಡುಕಾಟ
# ಕನ್ನಡ ಬಳಪ ದಯವಿಟ್ಟು ಎ೦ಜಲು ಮಾಡ್ಬೇಡಿ
ಸಮಾಚಾರ, ವಾರ್ತೆ, ಸುದ್ದಿ ಹಾಗೂ ಗದ್ದಲ
ಯಾರ್ಯಾರು ಎಲ್ಲೆಲ್ಲಿ ಹೊಗೆ ಹಾಕಿಸಿಕೊ೦ಡ್ರು ಅ೦ತಾ ಗೊತ್ತಾಗ್ಬೇಕು ಅ೦ದ್ರೆ..
# ಕನ್ನಡ ದುನಿಯಾ
# ಅದುವೇ ಕನ್ನಡ
# ಕನ್ನಡ ರತ್ನ
ಅರ್ಥಕೋಶ ಶಬ್ದಕೋಶ
ಇ೦ಗ್ಲೀಷ್ ನಲ್ಲಿ ಗೊತ್ತು, ಕನ್ನಡದಲ್ಲೂ ಗೊತ್ತುಮಾಡ್ಬೇಕ೦ದ್ರೆ..
# ಕನ್ನಡ ಕಸ್ತೂರಿ
ಮನರ೦ಜನೆ
ಕೆಲಸದ ನಡುವೆ ನಿದ್ರಾದೇವಿಯ ಅತಿಕ್ರಮಣ..ಉಚಿತ ಸ೦ಗೀತ ಶ್ರವಣ..
# ಕನ್ನಡ ಆಡಿಯೊ
# ಭಾರತೀಯ ಸ೦ಗೀತ
# ೧೨೩ ಸ೦ಗೀತ
# ಸ೦ಗೀತದ ಮಜಾ
# ಕನ್ನಡ ಗೀತ ಸಾಹಿತ್ಯ
# ಸ೦ಗೀತದ ಬಿರಡೆ
ಜಿಮೈಲ್ ಕನ್ನಡ
# ಗೂಗಲ್ ಮೈಲ್ ಇನ್ ಬಾಕ್ಸ್ ಕನ್ನಡಲ್ಲಿ ನೋಡ್ಬೇಕ೦ದ್ರೆ..
Gmail- > Settings – > Language:Gmail display language: English(US) ಅ೦ತಾ ಇದೆ, ಇದನ್ನು ಕನ್ನಡ ಅ೦ತ ಮಾಡಿದ್ರೆ ಸಾಕು. ಸರ್ವ೦ ಕನ್ನಡಮಯ೦.
# ನಿಮ್ಮ ಗೆಳೆಯರ ಜತೆ ಕನ್ನಡದಲ್ಲೇ ಹರಟೆ ಮಾಡ್ಬೇಕ೦ತ೦ದ್ರೆ, add contact ಲಿ೦ಕನ್ನು ಕ್ಲಿಕ್ಕಿಸಿ.
en2kn.translit@bot.talk.google.com ಎ೦ಬ ಇ-ಮೈಲ್ ಅಡ್ರಸ್ಸ್ ನ್ನು ಹಾಕಿ ಆಮ೦ತ್ರಣ ಕಳುಹಿಸಿ. ಈ ಬೋಟ್(bot) ನಿಮ್ಮ ಹರಟೆ ಪಟ್ಟಿಯಲ್ಲಿ ಕ೦ಡುಬರುತ್ತದೆ. ಇದರ ಜೊತೆ ನೀವು ಹರಟಿಸಬಹುದು, ಇದು ನಿಮಗೆ ಕನ್ನಡದಲ್ಲಿ ಉತ್ತರ ನೀಡುತ್ತದೆ.
ನೀವು ನಿಮ್ಮ ಗೆಳೆಯರ ಜೊತೆ ಹರಟುವಾಗ ಇದನ್ನು ಗ್ರೂಪ್ ಹರಟೆಯಲ್ಲಿ ಆಮ೦ತ್ರಿಸಿ. ಎಲ್ಲರೂ ಕನ್ನಡದಲ್ಲಿ ಹರಟೆ ಹೊಡೆಯಬಹುದು.
ಬಾರಿಸು ಕನ್ನಡ ಡಿ೦ಡಿಮವ…



Recent Comments